Saturday, February 6, 2010

ಜೀವಭಾವಗಳ ಸಮ್ಮಿಲನ

ಜೀವ-ಭಾವ...
ಜೀವಲೋಕದಲ್ಲಿ ಘಟಿಸುತ್ತಲೇ ಇರುವ ಸಂಗತಿ, ಸಸ್ಯಪ್ರಪಂಚದಲ್ಲಿ ಅಡಗಿರುವ ಅಗಾಧ ವಿಚಾರ-ವಿಸ್ಮಯಗಳು ನನ್ನ ಆಸಕ್ತಿಯ ವಿಚಾರಗಳು. ನನ್ನ ವೃತ್ತಿಗೆ ಸಂಬಂಧಿಸಿದ್ದು ಕೂಡಾ. ಅವುಗಳೊಂದಿಗೆ ನನ್ನ ಭಾವನೆಗಳು ಸೇರಿಕೊಂಡಾಗ ಹುಟ್ಟುವುದೇ
ಜೀವ-ಭಾವ...
ಈ ವಿಷಯ ವ್ಯಾಪ್ತಿಗೆ ಬರುವ ಅನೇಕ ವಿಚಾರಗಳು ಈ ಬ್ಲಾಗಲ್ಲಿ ಮೂಡಿಬರಲಿವೆ....

No comments:

Post a Comment